> ಈ ಎರಡರಲ್ಲಿ ನಮಗೆ ಮುಖ್ಯವಾದ್ದದು
> ಯಾವುದು, ಹಣ, ಬುದ್ಧಿ ವಂತಿಕೆ
> ನಿನ್ನ. ಹತ್ತಿರ ಒಂದು ಹತುಸಾವಿರ ಕೂಡ ಇಲ್ಲ ವ. ಅಂತ ಕೇಳೋ ಪ್ರಶ್ನೆ ಗೆ ನೋವಾಗುತ್ತದೆಯೆ ಹೊರೆತು ನಮ್ಮಲ್ಲಿ ನೂನ್ಯತೆಯನ್ನು ಹುಟ್ಟಿ ಸೊಲ್ಲ.
> ಅದೇ ಅಯೋ ಇಷ್ಟು ಚಿಕ್ಕ. ಪ್ರಶ್ನೆ ಗೆ ಕೂಡ ನಿನಗೆ ಉತ್ತರ ಗೊತಿಲ್ಲವ ಅಂತ ಯಾರದರೂ ಅನಗಿಸಿದ್ದರೆ ಮಾತ್ರ. ನಮ್ಮ. ರಕ್ತ ಸಂಚಾರವೆ ಸ್ಥಗಿತಗೊಳುತೆ.
> ಬುದ್ಧಿ ವಂತಿಕ್ಕೆಗೆ ಮನುಷ್ಯ. ಕೊಡುವ ಸ್ಥಾನ ಅಂತಹದ್ದು
> ಆದರೆ ನೋಡಿ ನಿಜವಾಗಲು ನಮ್ಮ ಗೆನು ಗೊತ್ತು, ಹಾಗೆ ಗೊತ್ತಿದ್ದರೂ ಅದು ಯಾವುದ್ದರ ಬಗ್ಗೆ ಗೊತ್ತು ಅದು ಎಷ್ಟ ರ ಮಟ್ಟಿಗೆ. ಯಾರದ್ದರೂ ನಮಸ್ಕರಿಸಿದರೆ ಯಾಕೆ ಮಾಡಿದ್ದರು ಅಂತ ಗೊತ್ತ. ಇಲ್ಲ. ಬೆರೆಯಾವರು ಯಾಕೆ ಹಾಗೆ ಮಾಡತ್ತಿಲ ಅಂತಲಾದ್ದರೂ ಗೊತಾಗೊ ಬುದ್ಧಿ ವಂತಿಕ್ಕೆ ಇರಬೇಕು
> ಒಬ್ಬರು ಒಬ್ಬರನ್ನ ಯಾಕೆ ಅಷ್ಟು ತೀವ್ರವಾಗಿ ದ್ವೇಷಿಸುತ್ತಾರೆ,ಹಾಗೆಯೆ ಇನೊಬ್ಬರ ಮೇಲೆ ಯಾಕೆ ಅಷ್ಟು ಅನೂಹ್ಯವಾದ ಪ್ರೀತಿ ಬೆಲೆಸಿಕೊಲುತ್ತಾರೆ.
> ಕೆಲವರ ಕರೆನ್ಸಿ ನೋಟ್ಟುಗಳಿಗೆ ಟ್ವಿನ್ಸ,ಟ್ರಿಪ್ಲೆಟ್ಸ,ಹುಟ್ಟು ತಿದ್ದರೆ ಇನ್ನೂ ಕೆಲವರ ನೊಟ್ಟುಗಳು ಬಂಜೆ ನೋಟ್ಟುಗಳಾಗಿದ್ದು ಒಂದು ಹುಟ್ಟೊಲಾ ಹಾಗೆ ಯಾಕೆ ಅಂತ ಗೊತ್ತೆ ಆಗೊಲ್ಲ.
> ಟೈಪಿಂಗ್,ಕರಾಟೆ, ಡೆಕರೆಷನ್, ಎಲಕ್ಟ್ರಿಕಲ ವಕ್೯,ವ್ಯವಸಾಯ, ಅರ್ಥಶಾಸ್ತ್ರ ,,ಸಾಹಿತ್ಯ
> ಬೆಂಕಿ, ನೀರೂ ಹೀಗೆ ಇವೆಲ್ಲವೂ ಎಲ್ಲಿಂದ ಬರುತ್ತಿವೆ
> ಈ ಭೂಮಿ ಹೀಗೆ ಯಾಕೆ ಇದೆ ಹೀಗೆ ಕೊಟ್ಯನು ಕೋಟಿ ಅಂಶಗಳಲ್ಲಿ ಒಬ್ಬರಿಗೆ ಒಂದು ಗೋತ್ತಾದ್ದರೆ ಮತ್ತೊಬ್ಬರಿಗೆ ಇನ್ನೊಂದು.
> ಗೊತಿರುವುದಕ್ಕೂ ಗೊತಾಗದೇ ಇರುವುದಕ್ಕೂ ವೆತ್ಯಾಸ ಸ್ವಲ್ಪ ನೆ ಅದೊಂದು ಚಿಕ್ಕ ರೇಖೆ ಅಷ್ಟೇ,
> ಒಂದು ಹೆಜ್ಜೆ ಆ ಕಡೆ ಹಾಕಿದರೆ ಗೊತ್ತು ಹಾಕಿಲ್ಲ. ಅಂದರೆ ಗೋತಿಲಾ ಇಂತಹ ಹೆಜ್ಜೆ ಹಾಕಿ ಅವಕಾಶ ಮನುಷ್ಯ. ಮನುಷ್ಯನಿಗೂ ಬದಲಾಗುತಿರುತ್ತದೆ.
> ಆದರೂ ನೋಡಿ ಮನುಷ್ಯ. ತುಂಬ ಸಲ. ತಾನೊಬ್ಬ ಙ್ಞಾನಿ ಅನೋ ಮುದ್ರೆಯನ್ನು ಹಾಕೊಬೇಕು ಅಂತ ಪ್ರಯತ್ನಿಸುತಿರುತ್ತಾನ.
> ಅಷ್ಟ�
>
ಶನಿವಾರ, ನವೆಂಬರ್ 8, 2014
ಗೊತ್ತಿಲ್ಲ ದ ರುಚಿ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ